ದೇಶಅತ್ಯಾಧುನಿಕ EVM ಗಳಿದ್ದರೂ, ರಾಷ್ಟ್ರಪತಿ ಚುನಾವಣೆಗೆ ಬ್ಯಾಲೆಟ್ ಬಾಕ್ಸ್ ಮತದಾನ ಏಕೆ ಗೊತ್ತಿದೆಯೇ?
ತೀವ್ರ ಕುತೂಹಲ ಕೆರಳಿಸಿದ್ದ ರಾಷ್ಟ್ರಪತಿ ಚುನಾವಣೆ ನಿರ್ಣಾಯಕ ಹಂತ ತಲುಪಿದ್ದು, ಬೆಳಗ್ಗಿನಿಂದಲೇ ದೇಶಾದ್ಯಂತ ಚುನಾಯಿತ ಪ್ರತಿನಿಧಿಗಳು ಬ್ಯಾಲೆಟ್ ಮೂಲಕ ಮತದಾನ ಮಾಡುತ್ತಿದ್ದಾರೆ. ಇಷ್ಟಕ್ಕೂ ದೇಶದಲ್ಲಿ ಅತ್ಯಾಧುನಿಕ ಮತ ಯಂತ್ರಗಳಿದ್ದರೂ ಈ ಚುನಾವಣೆಗೆ ಬ್ಯಾಲೆಟ್ ಬಾಕ್ಸ್ ಮತದಾನ ಪ್ರಕ್ರಿಯೆ ನಡೆಯುತ್ತಿರುವುದೇಕೆ? ಇಲ್ಲಿದೆ ಸ್ವಾರಸ್ಯಕರ ಸಂಗತಿ..