Ballon d\'Or award

ಮೆಸ್ಸಿಗೆ ಬಲ್ಲಾನ್ ಡಿ'ಆರ್ ಗರಿ
ಅರ್ಜೆಂಟೀನಾ ಫುಟ್ಬಾಲಿಗ ಹಾಗೂ ಬಾರ್ಸಿಲೋನಾ ಕ್ಲಬ್ನ ಸ್ಟಾರ್ ಆಟಗಾರ ಲಯೋನೆಲ್ ಮೆಸ್ಸಿ ಸತತ ಐದನೇ ಬಾರಿಗೆ ಬಲ್ಲಾನ್ ಡಿ'ಆರ್ ಪ್ರಶಸ್ತಿ ಗೆಲ್ಲುವುದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ ಏಕೈಕ ಫುಟ್ಬಾಲಿಗ ಎನಿಸಿದ್ದಾರೆ.

ಬ್ಯಾಲನ್ ಡಿ ಪ್ರಶಸ್ತಿ ರೇಸ್ನಲ್ಲಿ ಮೆಸ್ಸಿ
ಫುಟ್ಬಾಲ್ನ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಬ್ಯಾಲನ್ ಡಿ ಒರ್ ಪ್ರಶಸ್ತಿಗೆ ಸಿದ್ಧಗೊಳಿಸಿರುವ ಪ್ರಾಥಮಿಕ ಪಟ್ಟಿಯಲ್ಲಿ...

