ರಾಜಕೀಯಬಳ್ಳಾರಿ ಚಲೋ ನಡೆಸಿದ್ದ ಬಿಜೆಪಿ ನಾಯಕರಿಗೆ ಶಾಕ್; ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ FIR
Ballari Chalo ಪಾದಯಾತ್ರೆ ವಿವಾದ: ಧ್ವಜ-ಬ್ಯಾನರ್ ಗಲಾಟೆ ಬೆನ್ನಲ್ಲೇ ಹೆದ್ದಾರಿ ತಡೆ; ಮಾಜಿ ಶಾಸಕರಾದ ಸೋಮಶೇಖರ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ ಬಳ್ಳಾರಿ ಪೊಲೀಸರಿಂದ ಎಫ್ಐಆರ್. ಆ ಕುರಿತ ವರದಿ ಇಲ್ಲಿದೆ: