ವಿದೇಶಭಾರತವನ್ನು ತುಂಡು ತುಂಡು ಮಾಡ್ತೀವಿ ಅಂದವನೇ ಪಾಕ್ನಲ್ಲಿ ಹೆಣವಾದ: ಜೈಶ್ ಉಗ್ರ ಮೌಲಾನಾ ಅಬ್ದುಲ್ ಅಜೀಜ್ ಶವವಾಗಿ ಪತ್ತೆ!
ಭಾರತದ ಮತ್ತೊಬ್ಬ ಶತ್ರುವಿನ ಆಟ ಪಾಕಿಸ್ತಾನದಲ್ಲಿ ಮುಗಿದಿದೆ. ಭಯೋತ್ಪಾದನೆಯ ಮುಖ ಎಂದು ಕರೆಯಲ್ಪಡುತ್ತಿದ್ದ ಜೈಶ್-ಎ-ಮೊಹಮ್ಮದ್ನ ಹಿರಿಯ ಕಮಾಂಡರ್ ಮೌಲಾನಾ ಅಬ್ದುಲ್ ಅಜೀಜ್ ಇಸಾರ್ ಮೃತಪಟ್ಟಿದ್ದಾನೆ.