ವಿಶೇಷಮದ್ಯವ್ಯಸನಿಗಳ ಮಕ್ಕಳಿಗೆ ಆಶಾಕಿರಣ 'ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ'
ಉಡುಪಿಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯು ಕಳೆದ ಎರಡು ದಶಕಗಳಿಂದ ಮದ್ಯವ್ಯಸನ ನಿವಾರಣೆ ಶಿಬಿರಗಳನ್ನು ಆಯೋಜಿಸುತ್ತಿದೆ. ಡಾ.ಪಿ.ವಿ.ಭಂಡಾರಿ ಮತ್ತು ಡಾ ವಿರೂಪಾಕ್ಷ ದೇವರಮನೆ ಹಲವು ಶಿಬಿರಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.