ರಾಜ್ಯನೇಪಾಳದ ಪಿಎಂ ಹುದ್ದೆಗೆ ಕಠ್ಮಂಡು ಮೇಯರ್ ಹೆಸರು: ಕರ್ನಾಟಕಕ್ಕೂ- ಬಾಲೆನ್ ಗೂ ಇದೆ ನಂಟು!
ನೇಪಾಳದ ಮುಂದಿನ ಪ್ರಧಾನಿ ಹುದ್ದೆಗೆ ಕಠಮಂಡುವಿನ ಮೇಯರ್ ಬಾಲೇಂದ್ರ ಶಾ ಅಥವಾ ಬಾಲೆನ್ ಶಾ ಅವರ ಹೆಸರು ಗಟ್ಟಿಯಾಗಿ ಕೇಳಿಬರುತ್ತಿದೆ. ಈ ಬಾಲೆನ್ ಶಾಗೂ ಕರ್ನಾಟಕಕ್ಕೂ ನಂಟಿದೆ ಎಂಬ ವಿಷಯ ಅನೇಕರಿಗೆ ಗೊತ್ತಿಲ್ಲ.