ಅಂಕಣಗಳುಬ್ಲ್ಯಾಕ್ ಫಂಗಸ್: ಕೊರೋನಾ ಅಲೆಗಳ ನಡುವೆ ಇದರ ಬಗ್ಗೆ ಆತಂಕ ಬೇಡ, ತಿಳುವಳಿಕೆ ಬೇಕು! (ಕುಶಲವೇ ಕ್ಷೇಮವೇ)
ಡಾ. ವಸುಂಧರಾ ಭೂಪತಿಕಳೆದ ಒಂದೂವರೆ ವರ್ಷದಿಂದ ಕೋವಿಡ್-19 ಪ್ರಕರಣಗಳ ಸಂಖ್ಯೆಯ ಏರಿಳಿತಗಳು, ಸಾವು-ನೋವುಗಳು ಮತ್ತು ಬರಬಹುದಾದ ಮೂರನೇ ಅಲೆಯ ನಡುವೆಯೇ ನಮ್ಮ ಆರೋಗ್ಯ ವ್ಯವಸ್ಥೆಗೆ ಮತ್ತೊಂದು ಸವಾಲು ಎದುರಾಗಿದೆ.