ದೇಶಭಯೋತ್ಪಾದಕತೆಗೆ ಬಾಲಾಕೋಟ್ ವಾಯುದಾಳಿ ಸ್ಪಷ್ಪ ಸಂದೇಶ ರವಾನೆ- ರಾಜನಾಥ್ ಸಿಂಗ್
ಗಡಿ ಪ್ರದೇಶದಲ್ಲಿ ಮೂಲಸೌಕರ್ಯ ಒದಗಿಸುವ ಮೂಲಕ ಉಗ್ರಗ್ರಾಮಿಗಳಿಗೆ ಸುರಕ್ಷಿತ ತಾಣಗಳಾಗಿ ಬಳಸಿಕೊಳ್ಳಲು ಆಗದು ಎಂಬ ಸ್ಪಷ್ಟ ಸಂದೇಶವನ್ನು ಬಾಲಕೋಟ್ ವಾಯು ದಾಳಿ ರವಾನಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.