ಸಿನಿಮಾ ಸುದ್ದಿಲವ್ ಮಾಕ್ಟೇಲ್ ಖ್ಯಾತಿಯ ಅಭಿಲಾಷ್ ಅಭಿನಯದ ಕ್ರೇಜಿ ಕೀರ್ತಿ ಟ್ರೇಲರ್ ಬಿಡುಗಡೆ; ವ್ಯಾಪಕ ಮೆಚ್ಚುಗೆ
ಡಾರ್ಲಿಂಗ್ ಕೃಷ್ಣ ಅವರ ಲವ್ ಮಾಕ್ಟೇಲ್ನಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ಅಭಿಲಾಷ್, ಮುಂಬರುವ ಚಿತ್ರ 'ಕ್ರೇಜಿ ಕೀರ್ತಿ'ಯಲ್ಲಿ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.