Bala Rama

ಮಂದಸ್ಮಿತ ಅಯೋಧ್ಯಾಧಿಪತಿ ಬಾಲರಾಮ: ಮಹಾ ತೇಜಸ್ಸಿನ 'ರಾಮಲಲ್ಲಾ' ಮೂರ್ತಿ ಅನಾವರಣ
ಸೋಮವಾರದಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆ ನಡೆಯಲಿದೆ, ಅದಕ್ಕೆ ಮುಂಚಿತವಾಗಿ, ಶುಕ್ರವಾರದಂದು ಹೊಸ ರಾಮ ಲಲ್ಲಾ ವಿಗ್ರಹದ ಪೂರ್ಣ ಮುಖದ ಮೊದಲ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತು.

ಅಯೋಧ್ಯೆ ರಾಮಮಂದಿರಕ್ಕೆ ಬಾಲ ರಾಮನ ಮೂರ್ತಿ ಕೆತ್ತಿರುವ ಗಣೇಶ್ ಭಟ್ ಇಡಗುಂಜಿ ಮೂಲದವರು!
ಅಯೋಧ್ಯೆಯ ರಾಮಮಂದಿರದಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಶಾರ್ಟ್ ಲಿಸ್ಟ್ ಆಗಿರುವ ಶಿಲ್ಪಗಳಲ್ಲಿ ಒಂದನ್ನು ಕೆತ್ತಿರುವ ಬೆಂಗಳೂರಿನ ಶಿಲ್ಪಿ ಗಣೇಶ್ ಭಟ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಇಡಗುಂಜಿ ಮೂಲದವರಾಗಿದ್ದಾರೆ.

