Baiyappanahalli police

ರಸ್ತೆ ಕಾಮಗಾರಿ; ವಿಶೇಷಚೇತನ ವೈದ್ಯರಿಗೆ ಅರ್ಥ್‌ಮೂವರ್‌ ಮೂಲಕ ಮನೆಗೆ ತೆರಳಲು ಬೈಯಪ್ಪನಹಳ್ಳಿ ಪೊಲೀಸರ ಸಹಾಯ
ರಾಜ್ಯ

ರಸ್ತೆ ಕಾಮಗಾರಿ; ವಿಶೇಷಚೇತನ ವೈದ್ಯರಿಗೆ ಅರ್ಥ್‌ಮೂವರ್‌ ಮೂಲಕ ಮನೆಗೆ ತೆರಳಲು ಬೈಯಪ್ಪನಹಳ್ಳಿ ಪೊಲೀಸರ ಸಹಾಯ

ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಶಿವಾನಂದ ಅವರು ಕಾಮಗಾರಿ ನಡೆಯುತ್ತಿದ್ದ ಬೈಯಪ್ಪನಹಳ್ಳಿ ಎಕ್ಸ್‌ಟೆನ್ಶನ್ ರಸ್ತೆಯನ್ನು ದಾಟಲು ವಿಶೇಷಚೇತನ ವೈದ್ಯರು ಮತ್ತು ಅವರ ತಾಯಿಗೆ ಮಣ್ಣು ತೆಗೆಯುವ ಯಂತ್ರದ (ಅರ್ಥ್‌ಮೂವರ್‌) ವ್ಯವಸ್ಥೆ ಮಾಡುವ ಮೂಲಕ ಸಹಾಯ ಮಾಡಿದ್ದಾರೆ.

ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಸಂಗ: ಚಿಕಿತ್ಸೆ ಫಲಿಸದೆ ಬೀದಿನಾಯಿ ಸತ್ತದ್ದಕ್ಕೆ ವೈದ್ಯರ ವಿರುದ್ಧ ದೂರು ದಾಖಲು!
ರಾಜ್ಯ

ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಸಂಗ: ಚಿಕಿತ್ಸೆ ಫಲಿಸದೆ ಬೀದಿನಾಯಿ ಸತ್ತದ್ದಕ್ಕೆ ವೈದ್ಯರ ವಿರುದ್ಧ ದೂರು ದಾಖಲು!

ನಾಯಿಯ ಸಂತಾನ ಹರಣ ಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷದಿಂದ ಬೀದಿ ನಾಯಿಯೊಂದು ಸತ್ತಿದ್ದಕ್ಕಾಗಿ ಎನ್​​ಜಿಒ ಮತ್ತು ವೈದ್ಯರ ವಿರುದ್ಧ ಎಫ್​​ಐಆರ್​​​​​​​​​​​​ ದಾಖಲಿಸಿರುವ ಘಟನೆ ಬೆಂಗಳುರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.