ರಾಜ್ಯದುರಸ್ತಿ ಕಾರ್ಯ: ಎಂ.ಜಿ.ರಸ್ತೆ- ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದವರೆಗೆ ನಾಳೆ ಅಪರಾಹ್ನದಿಂದ ಅ.10 ಬೆಳಗ್ಗೆ 6 ರವರೆಗೆ ಸಂಚಾರ ಸ್ಥಗಿತ
ಮೆಟ್ರೊ ನೇರಳೆ ಮಾರ್ಗದ ಟ್ರಿನಿಟಿ ಮತ್ತು ಹಲಸೂರು ನಿಲ್ದಾಣಗಳ ನಡುವೆ ದುರಸ್ತಿ ಕಾರ್ಯ ಕಾಮಗಾರಿ ನಿರ್ವಹಿಸಲು ಮೆಟ್ರೊ ಸೇವೆಯನ್ನು ನಾಳೆ ಅಪರಾಹ್ನ 4 ಗಂಟೆಯಿಂದ ಅ.10 ಬೆಳಗ್ಗೆ 6 ಗಂಟೆಯವರೆಗೆ ವಾಣಿಜ್ಯ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.