Bahraich

ಎದೆ ನಡುಗಿಸುವ ಘಟನೆ: 12 ವರ್ಷದ ಬಾಲಕನ ಎಳೆದೊಯ್ದು ತಿಂದು ತೇಗಿದ ಮೊಸಳೆ, Video
ದೇಶ

ಎದೆ ನಡುಗಿಸುವ ಘಟನೆ: 12 ವರ್ಷದ ಬಾಲಕನ ಎಳೆದೊಯ್ದು ತಿಂದು ತೇಗಿದ ಮೊಸಳೆ, Video

ಬಾಲಕನ ಕಿರುಚಾಟ ಕೇಳಿ ಸುತ್ತಮುತ್ತಲಿನ ರೈತರು ಮತ್ತು ಗ್ರಾಮಸ್ಥರು ನದಿಯತ್ತ ಓಡಿ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕ ನೀರಿನಲ್ಲಿ ನಾಪತ್ತೆಯಾಗಿದ್ದ.

ದುರ್ಗಾ ಪೂಜೆ ಮೆರವಣಿಗೆ ವೇಳೆ ಯುವಕನ ಹತ್ಯೆ: ಬಹ್ರೈಚ್ ಪ್ರಕ್ಷುಬ್ಧ
ವಿಡಿಯೋ

ದುರ್ಗಾ ಪೂಜೆ ಮೆರವಣಿಗೆ ವೇಳೆ ಯುವಕನ ಹತ್ಯೆ: ಬಹ್ರೈಚ್ ಪ್ರಕ್ಷುಬ್ಧ

ದುರ್ಗಾ ಪೂಜೆ ಮೆರವಣಿಗೆ ವೇಳೆ 22 ವರ್ಷದ ಯುವಕನ ಹತ್ಯೆ: ಉತ್ತರ ಪ್ರದೇಶದ ಬಹ್ರೈಚ್ ನಲ್ಲಿ ಪ್ರಕ್ಷುಬ್ಧ ವಾತಾವರಣ
ದೇಶ

ದುರ್ಗಾ ಪೂಜೆ ಮೆರವಣಿಗೆ ವೇಳೆ 22 ವರ್ಷದ ಯುವಕನ ಹತ್ಯೆ: ಉತ್ತರ ಪ್ರದೇಶದ ಬಹ್ರೈಚ್ ನಲ್ಲಿ ಪ್ರಕ್ಷುಬ್ಧ ವಾತಾವರಣ

ಯುವಕನ ಹತ್ಯೆಗೆ ಸಂಬಂಧಿಸಿದಂತೆ ಮನ್ಸೂರ್ ಗ್ರಾಮದ ಮಹರಾಜ್‌ಗಂಜ್ ಪ್ರದೇಶದಲ್ಲಿ ಭಾನುವಾರ ದುರ್ಗಾ ವಿಗ್ರಹ ವಿಸರ್ಜನೆ ಮೆರವಣಿಗೆ ಸಾಗಿದಾಗ ಉಂಟಾದ ಅಶಾಂತಿಗೆ ಸಂಬಂಧಿಸಿದಂತೆ ಪೊಲೀಸರು ಸುಮಾರು 30 ಜನರನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶ: 5ನೇ ನರಭಕ್ಷಕ ತೋಳ ಸೆರೆ; ಬಲೆ ಬೀಸಿದ್ದೇ ರೋಚಕ!
ವಿಡಿಯೋ

ಉತ್ತರ ಪ್ರದೇಶ: 5ನೇ ನರಭಕ್ಷಕ ತೋಳ ಸೆರೆ; ಬಲೆ ಬೀಸಿದ್ದೇ ರೋಚಕ!

ಬಹ್ರೈಚ್‌: ಪ್ರತ್ಯೇಕ ಘಟನೆ, ತೋಳ ದಾಳಿಗೆ ಎರಡೂವರೆ ವರ್ಷದ ಮಗು ಸಾವು, ವೃದ್ಧ ಮಹಿಳೆಗೆ ಗಾಯ
ದೇಶ

ಬಹ್ರೈಚ್‌: ಪ್ರತ್ಯೇಕ ಘಟನೆ, ತೋಳ ದಾಳಿಗೆ ಎರಡೂವರೆ ವರ್ಷದ ಮಗು ಸಾವು, ವೃದ್ಧ ಮಹಿಳೆಗೆ ಗಾಯ

ತನ್ನ ತಾಯಿಯೊಂದಿಗೆ ಮನೆಯ ಹೊರಗೆ ಮಲಗಿದ್ದ ಅಂಜಲಿಯನ್ನು ತೋಳವೊಂದು ಎತ್ತಿಕೊಂಡು ಹೋಗಿದ್ದು, ಮಗುವಿನ ವಿಕೃತ ದೇಹವು ಗ್ರಾಮದಿಂದ 1 ಕಿಮೀ ದೂರದಲ್ಲಿ ಪತ್ತೆ.

ಉತ್ತರ ಪ್ರದೇಶ: ತೋಳಗಳನ್ನು ಹಿಡಿಯಲು ವಿನೂತನ ತಂತ್ರ; ಮಕ್ಕಳ ಮೂತ್ರದಲ್ಲಿ ಅದ್ದಿದ ಟೆಡ್ಡಿ ಗೊಂಬೆಗಳ ಬಳಕೆ!
ದೇಶ

ಉತ್ತರ ಪ್ರದೇಶ: ತೋಳಗಳನ್ನು ಹಿಡಿಯಲು ವಿನೂತನ ತಂತ್ರ; ಮಕ್ಕಳ ಮೂತ್ರದಲ್ಲಿ ಅದ್ದಿದ ಟೆಡ್ಡಿ ಗೊಂಬೆಗಳ ಬಳಕೆ!

ಇತ್ತೀಚಿನ ತಿಂಗಳುಗಳಲ್ಲಿ, ಬಹ್ರೈಚ್‌ನ ಮಹ್ಸಿ ತೆಹ್ಸಿಲ್‌ನಲ್ಲಿ ತೋಳಗಳ ಗುಂಪು ಆಕ್ರಮಣ ಮಾಡಿ ಜುಲೈ 17 ರಿಂದ ಆರು ಮಕ್ಕಳು ಮತ್ತು ಒಬ್ಬ ಮಹಿಳೆಯನ್ನು ಕೊಂದಿದೆ ಮತ್ತು ಹಲವಾರು ಗ್ರಾಮಸ್ಥರನ್ನು ಗಾಯಗೊಳಿಸಿದೆ.

ಉತ್ತರ ಪ್ರದೇಶದ ಬಹ್ರೈಚ್ ನಲ್ಲಿ ರಸ್ತೆ ಅಪಘಾತ: ಆರು ಸಾವು, 10 ಮಂದಿಗೆ ಗಾಯ
ದೇಶ

ಉತ್ತರ ಪ್ರದೇಶದ ಬಹ್ರೈಚ್ ನಲ್ಲಿ ರಸ್ತೆ ಅಪಘಾತ: ಆರು ಸಾವು, 10 ಮಂದಿಗೆ ಗಾಯ

ಉತ್ತರ ಪ್ರದೇಶದ ಬಹ್ರೈಚ್ ನಲ್ಲಿ ಸೋಮವಾರ ರಸ್ತೆ ಅಪಘಾತವಾಗಿ ಆರು ಮಂದಿ ಪ್ರಯಾಣಿಕರು ಮೃತಪಟ್ಟಿದ್ದು 10 ಮಂದಿ ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶ: ಸರಯೂ ನದಿಯಲ್ಲಿ ದೋಣಿ ಮುಳುಗಿ ಆರು ಸಾವು
ದೇಶ

ಉತ್ತರ ಪ್ರದೇಶ: ಸರಯೂ ನದಿಯಲ್ಲಿ ದೋಣಿ ಮುಳುಗಿ ಆರು ಸಾವು

ಉತ್ತರ ಪ್ರದೇಶದ ಸರಯೂ ನದಿಯಲ್ಲಿ ದೋಣಿ ಮುಳುಗಿದ ಪರಿಣಾಮ ನಾಲ್ವರು ಮಕ್ಕಳು ಸೇರಿ ಆರು ಜನ ಮೃಅತಪಟ್ಟಿದ್ದಾರೆ.