ದೇಶಹೊಸ ಶಿಕ್ಷಣ ನೀತಿಯಡಿ 'ಬ್ಯಾಗ್ ರಹಿತ ದಿನ': ಪ್ರತಿ ವಿದ್ಯಾರ್ಥಿಗೆ 4.44 ರೂ. ಅನುದಾನ ನೀಡಿ ನಗೆಪಾಟಲಿಗೀಡಾದ ಗುಜರಾತ್ ಸರ್ಕಾರ!
ಹೊಸ ಶಿಕ್ಷಣ ನೀತಿಯ (NEP) ಭಾಗವಾಗಿ 10 ದಿನ ‘ಬ್ಯಾಗ್ ರಹಿತ ದಿನ’ ಹೊಂದಿರುವ ಶಾಲೆಗಳ ಪರಿಕಲ್ಪನೆಯನ್ನು ಜಾರಿಗೆ ತರಲು ಗುಜರಾತ್ ಸರ್ಕಾರವು ಅತ್ಯಲ್ಪ ಹಣ ನಿಗದಿಪಡಿಸಿ ಟೀಕೆಗೆ ಗುರಿಯಾಗುತ್ತಿದೆ. 6ರಿಂದ 8 ನೇ ತರಗತಿಯ ವಿದ್ಯಾರ್ಥಿಗಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಶೈಕ್ಷಣಿಕ ಕ್ಯಾಲೆಂಡರ್ನಲ್ಲಿ ಒಂದಷ್ಟು ದಿನಗಳನ್ನು 'ಬ್ಯಾಗ್ಫ್ರೀ ಡೇಸ್' ಎಂದು