ವಿದೇಶಮತ್ತೆ ಬಾಗ್ದಾದ್ನ ಅಮೆರಿಕ ರಾಯಭಾರ ಕಚೇರಿ ಬಳಿ ರಾಕೆಟ್ ದಾಳಿ!
ಇರಾನ್ ಮತ್ತು ಅಮೆರಿಕದ ಸಂಘರ್ಷದ ಬೆನ್ನಲ್ಲೇ ಬಾಗ್ದಾದ್ನ ಅಮೆರಿಕ ರಾಯಭಾರ ಕಚೇರಿಯ ರಾಕೆಟ್ ದಾಳಿ ನಡೆದಿತ್ತು. ಇದೀಗ ಕೆಲ ತಿಂಗಳ ಬಳಿಕ ಮತ್ತೆ ಬಾಗ್ದಾದ್ ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಬಳಿ ಭಾನುವಾರ ಮುಂಜಾನೆ ರಾಕೆಟ್ಗಳು ಅಪ್ಪಳಿಸಿವೆ.