ರಾಜ್ಯಭಾಗಮಂಡಲ: ಭೂಕಂಪನದ ಆತಂಕ, ರಾತ್ರಿ ಹೊತ್ತು ನಿದ್ರೆ ಮಾಡಲು ಹೆದರುತ್ತಿರುವ ಗ್ರಾಮಸ್ಥರು!
ರಾತ್ರಿ ಭೂಕಂಪದ ಭೀತಿಯಿಂದ ತಮ್ಮ ಗ್ರಾಮ ಹಾಗೂ ಸುತ್ತಮುತ್ತಲಿನ ಐದು ಗ್ರಾಮಗಳಲ್ಲಿ ವಾಸವಿರುವವರು ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಭಾಗ ಮಂಡಲದ ಕರಿಕೆ ಗ್ರಾಮದ ನಿವಾಸಿ ಹೊಡ್ಡೆಟ್ಟಿ ಸುಧೀರ್ ಕುಮಾರ್ ತಿಳಿಸಿದರು.