ರಾಜ್ಯಬೆಂಗಳೂರು: ಶಾಲೆಗಳಲ್ಲಿ ಬ್ಯಾಗ್ ಮುಕ್ತ ಶನಿವಾರ ಆಚರಣೆ ಮುಂದುವರಿಕೆ, ಮಕ್ಕಳಲ್ಲಿ ಸೃಜನಶೀಲತೆಗೆ ಒತ್ತು
ಮಕ್ಕಳು ಪಠ್ಯಪುಸ್ತಕಗಳಿಂದ ಕಲಿಯುವುದ ಹೊರತಾಗಿ ಆಟವಾಡುವುದು, ಹಾಡುವುದು ಅಥವಾ ಕಥೆಗಳನ್ನು ಕೇಳುವುದು ಮುಂತಾದ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.