Badminton

ಕಾಯುವಿಕೆ ಅಂತ್ಯ: ಚೀನಾ ಮಾಸ್ಟರ್ಸ್ ಪ್ರಶಸ್ತಿ ಗೆದ್ದ ಸಾತ್ವಿಕ್-ಚಿರಾಗ್!
ಕ್ರೀಡೆ

ಕಾಯುವಿಕೆ ಅಂತ್ಯ: ಚೀನಾ ಮಾಸ್ಟರ್ಸ್ ಪ್ರಶಸ್ತಿ ಗೆದ್ದ ಸಾತ್ವಿಕ್-ಚಿರಾಗ್!

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮೊದಲ ಬಾರಿಗೆ ಚೀನಾ ಮಾಸ್ಟರ್ಸ್ ಸೂಪರ್ 750 ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು.

Saina Nehwal: 'ಇನ್ನು ನನ್ನ ಕೈಯಿಂದ ಸಾಧ್ಯವಿಲ್ಲ'; ಬ್ಯಾಡ್ಮಿಂಟನ್ ವೃತ್ತಿ ಜೀವನಕ್ಕೆ ಸೈನಾ ನೆಹ್ವಾಲ್ ನಿವೃತ್ತಿ ಘೋಷಣೆ
ಕ್ರೀಡೆ

Saina Nehwal: 'ಇನ್ನು ನನ್ನ ಕೈಯಿಂದ ಸಾಧ್ಯವಿಲ್ಲ'; ಬ್ಯಾಡ್ಮಿಂಟನ್ ವೃತ್ತಿ ಜೀವನಕ್ಕೆ ಸೈನಾ ನೆಹ್ವಾಲ್ ನಿವೃತ್ತಿ ಘೋಷಣೆ

ದೀರ್ಘಕಾಲದ ಮೊಣಕಾಲಿನ ಸಮಸ್ಯೆಯಿಂದಾಗಿ ಸೈನಾ ನೆಹ್ವಾಲ್ ಕಳೆದ ಎರಡು ವರ್ಷಗಳಿಂದ ಆಟದಿಂದ ಹೊರಗುಳಿದಿದ್ದಾರೆ.

ಜಪಾನ್ ಆಟಗಾರರನ್ನು ಸೋಲಿಸಿ Australian Open ಗೆದ್ದ ಲಕ್ಷ್ಯ ಸೇನ್: KL Rahul ರಂತೆ ಟೀಕಾಕಾರರ ಬಾಯಿ ಮುಚ್ಚಿಸಿದ ಶಟ್ಲರ್!
ಕ್ರೀಡೆ

ಜಪಾನ್ ಆಟಗಾರರನ್ನು ಸೋಲಿಸಿ Australian Open ಗೆದ್ದ ಲಕ್ಷ್ಯ ಸೇನ್: KL Rahul ರಂತೆ ಟೀಕಾಕಾರರ ಬಾಯಿ ಮುಚ್ಚಿಸಿದ ಶಟ್ಲರ್!

ಇದು ಅವರ ಮೂರನೇ ಸೂಪರ್ 500 ಪ್ರಶಸ್ತಿ. ಹಾಂಗ್ ಕಾಂಗ್‌ನಲ್ಲಿ ಸೋತ ನಂತರ, ಅವರು ಈ ವರ್ಷದ ತಮ್ಮ ಎರಡನೇ ಫೈನಲ್ ಅನ್ನು ಗೆಲುವನ್ನಾಗಿ ಪರಿವರ್ತಿಸಿದರು.

ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದ PV Sindhu: ಇಂಡೋನೇಷ್ಯಾದ ಶಟ್ಲರ್ ಕುಸುಮಾ ವಿರುದ್ಧ ಸೋಲು!
ಕ್ರೀಡೆ

ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದ PV Sindhu: ಇಂಡೋನೇಷ್ಯಾದ ಶಟ್ಲರ್ ಕುಸುಮಾ ವಿರುದ್ಧ ಸೋಲು!

ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಇಂಡೋನೇಷ್ಯಾದ ಶಟ್ಲರ್ ಪುತ್ರಿ ಕುಸುಮಾ ವರ್ದಾನಿ ವಿರುದ್ಧ ಸೋತಿರುವ ಭಾರತದ ಶಟ್ಲರ್ ಪಿವಿ ಸಿಂಧು BWF ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದಿದ್ದಾರೆ.

Hyderabad: ಬ್ಯಾಡ್ಮಿಂಟನ್ ಆಡುತ್ತಲೇ ಆಟಗಾರ Heart Attack ನಿಂದ ಸಾವು! Video Viral
ದೇಶ

Hyderabad: ಬ್ಯಾಡ್ಮಿಂಟನ್ ಆಡುತ್ತಲೇ ಆಟಗಾರ Heart Attack ನಿಂದ ಸಾವು! Video Viral

ಹೈದರಾಬಾದ್ ನ ನಾಗೋಲ್ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ ಗುಂಡ್ಲಾ ರಾಕೇಶ್ (25) ಎಂಬ ಯುವಕ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದು ಪ್ರಜ್ಞಾಹೀನರಾದರು.

Paralympics 2024: ಆರ್ಚರಿ ಮಿಶ್ರ ಡಬಲ್ಸ್ ನಲ್ಲಿ Sheetal Devi, Rakesh Kumar ಗೆ ಕಂಚು, ಬ್ಯಾಡ್ಮಿಂಟನ್ ನಲ್ಲಿ ಕನ್ನಡಿಗ Suhas Yathiraj ಗೆ ಬೆಳ್ಳಿ ಪದಕ!
ಕ್ರೀಡೆ

Paralympics 2024: ಆರ್ಚರಿ ಮಿಶ್ರ ಡಬಲ್ಸ್ ನಲ್ಲಿ Sheetal Devi, Rakesh Kumar ಗೆ ಕಂಚು, ಬ್ಯಾಡ್ಮಿಂಟನ್ ನಲ್ಲಿ ಕನ್ನಡಿಗ Suhas Yathiraj ಗೆ ಬೆಳ್ಳಿ ಪದಕ!

ಆರ್ಚರಿ ಮಿಶ್ರ ಡಬಲ್ಸ್ ನಲ್ಲಿ ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಕಂಚಿನ ಪದಕಕ್ಕೆ ಭಾಜನರಾದರೆ, ಬ್ಯಾಡ್ಮಿಂಟನ್ ನಲ್ಲಿ ಕನ್ನಡಿಗ ಯುಹಾಸ್ ಯತಿರಾಜು ಬೆಳ್ಳಿ ಪದಕ ಪಡೆದರು.

ಒಲಿಂಪಿಕ್ಸ್ 2024: ಬ್ಯಾಡ್ಮಿಂಟನ್ ಸೆಮಿಫೈನಲ್ಸ್ ಗೆ ಲಕ್ಷ್ಯ ಸೇನ್ ಲಗ್ಗೆ; ಮೊದಲ ಭಾರತೀಯನೆಂಬ ಹೆಗ್ಗಳಿಕೆ!
ಕ್ರೀಡೆ

ಒಲಿಂಪಿಕ್ಸ್ 2024: ಬ್ಯಾಡ್ಮಿಂಟನ್ ಸೆಮಿಫೈನಲ್ಸ್ ಗೆ ಲಕ್ಷ್ಯ ಸೇನ್ ಲಗ್ಗೆ; ಮೊದಲ ಭಾರತೀಯನೆಂಬ ಹೆಗ್ಗಳಿಕೆ!

ಚೀನಾದ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧ ಮೂರು ಗೇಮ್ ಗಳ ಗೆಲುವು ಸಾಧಿಸಿ ಲಕ್ಷ್ಯ ಸೇನ್ ತಮ್ಮ ಗುರಿ ತಲುಪಿದ್ದಾರೆ.

Paris Olympics 2024: ಹ್ಯಾಟ್ರಿಕ್​ ಪದಕದ ಕನಸು ಭಗ್ನ; 16ನೇ ಸುತ್ತಿನಲ್ಲಿ ಭಾರತದ PV Sindhuಗೆ ಸೋಲು, ಕೂಟದಿಂದಲೇ ಔಟ್!
ಕ್ರೀಡೆ

Paris Olympics 2024: ಹ್ಯಾಟ್ರಿಕ್​ ಪದಕದ ಕನಸು ಭಗ್ನ; 16ನೇ ಸುತ್ತಿನಲ್ಲಿ ಭಾರತದ PV Sindhuಗೆ ಸೋಲು, ಕೂಟದಿಂದಲೇ ಔಟ್!

ಲಾ ಚಾಪೆಲ್ ಅರೆನಾದ ಕೋರ್ಟ್ 3ರಲ್ಲಿ ನಡೆದ ಪಂದ್ಯದಲ್ಲಿ ಚೀನಾದ 6ನೇ ಶ್ರೇಯಾಂಕದ ಹಿ ಬಿಂಗ್ ಜಿಯಾವೊ ವಿರುದ್ಧ ಪಿವಿ ಸಿಂಧು 19-21, 14-21 ಅಂತರದಲ್ಲಿ ಸೋಲು ಕಂಡಿದ್ದಾರೆ.

Olympics 2024: ಪದಕದ ಭರವಸೆ ಮೂಡಿಸಿದ್ದ ಭಾರತದ ಬ್ಯಾಡ್ಮಿಂಟನ್ ಜೋಡಿಗೆ ಸೋಲು!
ಕ್ರೀಡೆ

Olympics 2024: ಪದಕದ ಭರವಸೆ ಮೂಡಿಸಿದ್ದ ಭಾರತದ ಬ್ಯಾಡ್ಮಿಂಟನ್ ಜೋಡಿಗೆ ಸೋಲು!

ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಮತ್ತು ವಿಶ್ವದ ಐದನೇ ಶ್ರೇಯಾಂಕದ ಜೋಡಿ ಸಾತ್ವಿಕ್ ಮತ್ತು ಚಿರಾಗ್ ಅವರು ವಿಶ್ವದ ಏಳನೇ ಶ್ರೇಯಾಂಕದ ಚಿಯಾ ಮತ್ತು ಸೋಹ್ ಜೋಡಿಯ ವಿರುದ್ಧ ಸೋಲು ಕಂಡಿದ್ದಾರೆ.