ರಾಜ್ಯ'ಕನ್ನಡ ಅತ್ಯಂತ ಸುಂದರ ಭಾಷೆ, ವಿನೋದವಾಗಿ ಭಾಷೆಯನ್ನು ಹೀಗೆ ಕಲಿಯಬಹುದು ನೋಡಿ': ಕಲಾವಿದನ ಕೈಚಳಕಕ್ಕೆ ಪ್ರಧಾನಿ ಮೋದಿ ಫಿದಾ
ಕನ್ನಡ ಭಾಷೆ ಅತ್ಯಂತ ಸುಂದರ ಭಾಷೆ, ಕನ್ನಡ ವರ್ಣಮಾಲೆಯನ್ನು ಮಕ್ಕಳು ಸುಲಭವಾಗಿ, ವಿನೋದವಾಗಿ ಹೇಗೆ ಕಲಿಯಬಹುದು ಎಂದು ಕಲೆಗಾರ ಬಾದಲ್ ನಂಜುಂಡಸ್ವಾಮಿ (Baadal Nanjunadaswamy) ಪ್ರತಿ ಅಕ್ಷರಕ್ಕೆ ಚಿತ್ರಗಳನ್ನು ಜೋಡಿಸಿ ತೋರಿಸಿಕೊಟ್ಟಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.