ರಾಜ್ಯಕೆಟ್ಟ ವಿನ್ಯಾಸ, ಮೃತದೇಹ ಪತ್ತೆ, ಪದೇ ಪದೇ ದುರ್ಘಟನೆ: ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ದುರಾದೃಷ್ಟವೇ?
ಹವಾ ನಿಯಂತ್ರಣ ಒಳಾಂಗಣದೊಂದಿಗೆ ಮಾದರಿ ರೈಲ್ವೆ ನಿಲ್ದಾಣ ಎಂದು ಹೇಳಲಾಗುತ್ತಿದ್ದ ಬೈಯಪ್ಪನ ಹಳ್ಳಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣ ನಿರ್ಮಾಣಕ್ಕೂ ಮುನ್ನಾ ಹಾಗೂ ನಂತರವೂ ಪದೇ ಪದೇ ತೊಂದರೆಗಳು ಆಗುತ್ತಲೇ ಇವೆ.