ಆರೋಗ್ಯಒಳ್ಳೆಯ ಕೊಲೆಸ್ಟ್ರಾಲ್, ಕೆಟ್ಟ ಕೊಲೆಸ್ಟ್ರಾಲ್: ತಿಳಿದುಕೊಳ್ಳಬೇಕಾದ ವಿಷಯ!
ಕೊಲೆಸ್ಟ್ರಾಲ್ ಬಗ್ಗೆ ಅನೇಕ ಜನರು ತಪ್ಪು ತಿಳುವಳಿಕೆ ಹೊಂದಿದ್ದಾರೆ. ಇದರಿಂದಾಗಿ ಹೃದಯಕ್ಕೆ ಹಾನಿ ಉಂಟಾಗುತ್ತದೆ ಅಂದುಕೊಂಡಿದ್ದಾರೆ. ಈ ಕೊಲೆಸ್ಟ್ರಾಲ್ ಕುರಿತು ಆರೋಗ್ಯ ತಜ್ಞರು ಒಂದಿಷ್ಟು ಸಲಹೆ, ಸೂಚನೆಗಳನ್ನು ನೀಡಿದ್ದಾರೆ.