ರಾಜ್ಯಏರ್ಪೋರ್ಟ್ ಸಿಟಿಯಲ್ಲಿ 'ಮನರಂಜನಾ ಗ್ರಾಮ' ನಿರ್ಮಾಣ ಕಾಮಗಾರಿ ಆರಂಭ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ 'ಏರ್ಪೋರ್ಟ್ ಸಿಟಿ' ಭಾಗವಾಗಿ “ರೀಟೇಲ್ ಡೈನಿಂಗ್ ಎಂಟರ್ಟೈನ್ಮೆಂಟ್ (ಆರ್ಡಿಇ) ಗ್ರಾಮ ಅಂದರೆ ಮನರಂಜನಾ ಗ್ರಾಮವನ್ನು ನಿರ್ಮಿಸಲು ಬಿಐಎಎಲ್ ಮುಂದಾಗಿದೆ.