ರಾಜ್ಯಹಿಂದುಳಿದ ವರ್ಗಗಳ ಜನಗಣತಿ: ವೀರಶೈವ-ಲಿಂಗಾಯತರು, ಒಕ್ಕಲಿಗರ ಸಿದ್ಧತೆ!
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ಅವರು ಹೊಸ ಪಟ್ಟಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ, ಇದು ಹಿಂದಿನ ಆವೃತ್ತಿಯಲ್ಲಿ 79 ರಷ್ಟಿದ್ದ ಉಪ-ಜಾತಿಗಳ ಸಂಖ್ಯೆಯನ್ನು 139 ಕ್ಕೆ ವಿಸ್ತರಿಸಿದೆ ಎಂದಿದ್ದಾರೆ.