ದೇಶಬೀದಿ ನಾಯಿಗಳನ್ನು 'ಅಸ್ಸಾಂಗೆ ಕಳುಹಿಸಿ, ಅಲ್ಲಿನ ಜನರು ಬಹಳ ಉತ್ಸಾಹದಿಂದ ತಿನ್ನುತ್ತಾರೆ: ಮಹಾರಾಷ್ಟ್ರ ಶಾಸಕ
ಮಹಾರಾಷ್ಟ್ರದ ಬೀದಿ ನಾಯಿಗಳನ್ನು ಅಸ್ಸಾಂಗೆ ಕಳುಹಿಸಬೇಕು. ಅಲ್ಲಿನ ಜನರು ನಾಯಿಗಳನ್ನು ಕೊಂದು ಬಹಳ ಉತ್ಸಾಹದಿಂದ ತಿನ್ನುತ್ತಾರೆ ಎಂದು ಮಹಾರಾಷ್ಟ್ರದ ಶಾಸಕ ಮತ್ತು ಪ್ರಹಾರ್ ಜನಶಕ್ತಿ ಪಕ್ಷದ ಮುಖ್ಯಸ್ಥ ಬಚ್ಚು ಕಾಡು ಹೇಳಿದ್ದು ಈ ಹೇಳಿಕೆ ಇದೀಗ ಕೋಲಾಹಲ ಎಬ್ಬಿಸಿದೆ.