ಜೀವನಶೈಲಿಅವಧಿಪೂರ್ವ ಶಿಶುಗಳ ಆರೈಕೆ ಮಾಡುವುದು ಹೇಗೆ ಎಂಬ ಚಿಂತೆಯೇ? ಇಲ್ಲಿದೆ ಕೆಲವು ಸಲಹೆ
ಪೋಷಕರಾಗಿ ನವಜಾತ ಶಿಶುಗಳನ್ನು, ಪುಟ್ಟ ಮಕ್ಕಳನ್ನು ನೋಡಿಕೊಳ್ಳುವುದು ನಿಜಕ್ಕೂ ಸ್ವಲ್ಪ ಸವಾಲಿನ ಕೆಲಸ, ನವಜಾತ ಶಿಶು ಮನೆಗೆ ಬಂದಾಗ ಏನು ಮಾಡಬೇಕು, ಯಾವ ರೀತಿ ತಯಾರಾಗಬೇಕು ಎಂಬ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ. ಸರಿಯಾದ ಯೋಜನೆ ರೂಪಿಸಿಕೊಂಡರೆ ಪೋಷಕರಿಗೆ, ಮನೆಯವರಿಗೆ ಕಷ್ಟವಾಗುವುದಿಲ್ಲ.