ಪರೀಕ್ಷೆ ಬರೆಯಲು ತಾಯಿ ಹೋದಾಗ ಭದ್ರತೆಗೆ ನಿಯೋಜನೆಯಾಗಿದ್ದ ಪೊಲೀಸ್ ಪೇದೆಯೋರ್ವ ಆಕೆಯ 6 ತಿಂಗಳ ಮಗುವನ್ನು ಲಾಲನೆ ಮಾಡಿ ಇದೀಗ ಶ್ಲಾಘನೆಗೆ ಪಾತ್ರರಾಗಿದ್ದಾರೆ.