ರಾಜ್ಯಅಲ್ಲಾಹ್ ಮತ್ತು ರಾಮನ ನಡುವೆ ಯಾವ ವ್ಯತ್ಯಾಸವಿಲ್ಲ-ರಾಮಮಂದಿರ ಸ್ವಚ್ಚ ಕರ್ಮಚಾರಿ ಸದ್ದಾಂ ಹುಸೇನ್
ಶನಿವಾರ ಬೆಳಿಗ್ಗೆ ಅಯೋಧ್ಯೆಯ ವಿವಾದಿತ ಭೂಮಿ ಶ್ರೀರಾಮನ ಪಾಲಾಗಿದೆ ಎಂದು ಪ್ರೀಂ ಕೋರ್ಟ್ ತನ್ನ ತೀರ್ಪು ನೀಡುತ್ತಿರುವಾಗ ಅಯೋಧ್ಯೆಯಿಂದ ನೂರಾರು ಕಿಲೋಮೀಟರ್ ದೂರದಲ್ಲಿರುವ ರಾಜಾಜಿನಗರದಲ್ಲಿ ಮಸೀದಿ ಮತ್ತು ಮಂದಿರ ಎರಡನ್ನೂ ಸ್ವಚ್ಚಗೊಳಿಸುವ 27 ವರ್ಷದ ಸದ್ದಾಂ ಹುಸೇನ್ ಗೆ ಈ ವಿಷಯ ತಿಳಿದಿದ್ದು ಮಧ್ಯಾಹ್ನದ ನಂತರವಾಗಿತ್ತು