ದೇಶಬಾಬರಿ ಮಸೀದಿ ಧ್ವಂಸಕ್ಕೆ ಸೇಡು: ಡಿಸೆಂಬರ್ 6 ರಂದು ಸರಣಿ ಬಾಂಬ್ ಸ್ಫೋಟಕ್ಕೆ ಸಂಚು; 32 ಕಾರು ಸಜ್ಜುಗೊಳಿಸಿದ್ದ ಉಗ್ರರು!
ಇಲ್ಲಿಯವರೆಗೆ ಗುರುತಿಸಲಾದ ನಾಲ್ಕು ಕಾರುಗಳು ಹಳೆಯದಾಗಿದ್ದು, ಅವುಗಳನ್ನು ಹಲವು ಬಾರಿ ಮರು ಮಾರಾಟ ಮಾಡಿದ್ದರಿಂದ ಅವುಗಳನ್ನು ಪತ್ತೆಹಚ್ಚುವುದು ಪೊಲೀಸರಿಗೆ ಕಷ್ಟಕರವಾಗಿತ್ತು. ಆದಾಗ್ಯೂ, ಈಗ ನಾಲ್ಕೂ ಕಾರುಗಳು ಪತ್ತೆಯಾಗಿವೆ.