ನಟಿ ತಮನ್ನಾ ಭಾಟಿಯಾ ಅಭಿನಯದ ಬಬ್ಲಿ ಬೌನ್ಸರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಧುರ ಭಂಡಾರ್ಕರ್ ನಿರ್ದೇಶಿಸಿದ್ದಾರೆ.