ದೇಶದಲ್ಲಿ ಪ್ರಥಮ ಬಾರಿಗೆ ಕಾಫಿ ಬೆಳೆದಿದ್ದ ಕರ್ನಾಟಕದ ಬಾಬಾ ಬುಡನ್ ಗಿರಿ ಕಾಫಿಗೆ ಈಗ ಜಿಯೋಗ್ರಫಿಕಲ್ ಇಂಡಿಕೇಶನ್ (ಜಿಐ) ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಕಾಫಿ ಮಂಡಳಿ ಪ್ರಯತ್ನ ನಡೆಸಿದೆ.