ಬಾಲಿವುಡ್Baaghi 4: ಬಾಲಿವುಡ್ ಗೆ ಹಾರಿದ ನಿರ್ದೇಶಕ ಹರ್ಷ; ಟೈಗರ್ ಶ್ರಾಫ್ ಗೆ ಆ್ಯಕ್ಷನ್- ಕಟ್!
ಶಿವರಾಜ್ ಕುಮಾರ್ ಅವರೊಂದಿಗೆ ಭಜರಂಗಿ, ವಜ್ರಕಾಯ ಸೇರಿ 4 ಸಿನಿಮಾಗಳು, ದರ್ಶನ್ ಜೊತೆಗೆ ಚಿಂಗಾರಿ, ಪುನೀತ್ ರಾಜ್ ಕುಮಾರ್ ಜೊತೆಗೆ ಅಂಜನಿ ಪುತ್ರ ಸೇರಿದಂತೆ ಒಟ್ಟು 11 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.