ಜಪಾನ್ ಓಪನ್ನಲ್ಲಿ ಗೆಲುವಿನ ಓಟ ಮುಂದುವರಿಸುತ್ತಿದ್ದ ಭಾರತದ ಸಾಯಿ ಪ್ರಣೀತ್ ಅವರನ್ನು ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಕೆಂಟೊ ಮೊಮೊಟಾ ಅವರು ಬ್ರೇಕ್ ಹಾಕಿದರು.