ವಿದೇಶ'37 ಗಂಟೆ ಸತತ ಪಯಣ, ಆಗಸದಲ್ಲಿಯೇ ಇಂಧನ ಭರ್ತಿ': Iran ಪರಮಾಣು ಘಟಕದ ಮೇಲೆ ದಾಳಿ ಮಾಡಿದ B-2 Spirit ರೋಚಕ ಪಯಣ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಮುಂಜಾನೆ ಇರಾನ್ನ ಪರಮಾಣು ಘಟಕಗಳ ಮೇಲೆ ಪ್ರಬಲ ದಾಳಿ ನಡೆಸಿದ್ದು, ಈ ದಾಳಿಗಾಗಿ ಅಮೆರಿಕ ಸೇನೆ ತನ್ನ ಬಲಿಷ್ಠ ಬಿ-2 ಸ್ಪಿರಿಟ್ ಬಾಂಬರ್ ಯುದ್ಧ ವಿಮಾನವನ್ನು ಬಳಕೆ ಮಾಡಿತ್ತು.