ದೇಶಉಗ್ರರ ರಕ್ಷಣೆಗೆ ರಹಸ್ಯ ವೆಟೋ; ಚೀನಾ ವಿರುದ್ಧ ತಿರುಗಿ ಬಿದ್ದ ಭಾರತ
ಪಠಾಣ್ ಕೋಟ್ ಉಗ್ರ ದಾಳಿಯ ಪ್ರಮುಖ ರೂವಾರಿ ಮ್ತತು ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಮೇಲೆ ನಿಷೇಧ ಹೇರುವ ಯತ್ನವನ್ನು ತಡೆಯಲೆತ್ನಿಸುತ್ತಿರುವ ಚೀನಾ ವಿರುದ್ಧ ಭಾರತ ತಿರುಗಿಬಿದ್ದಿದ್ದು, ಚೀನಾದ ರಹಸ್ಯ ವೆಟೋ ಅಧಿಕಾರ ಪ್ರಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.