Azamgarh

'ನನಗೆ ಸಿಗದ ನೀನು ಇನ್ಯಾರಿಗೂ ಸಿಗಬಾರದು': ಮದುವೆಗೆ ಸಿದ್ದವಾಗಿದ್ದ ಯುವತಿ ಮೇಲೆ Acid ಎರಚಿದ 'ಕಿರಾತಕ'
ದೇಶ

'ನನಗೆ ಸಿಗದ ನೀನು ಇನ್ಯಾರಿಗೂ ಸಿಗಬಾರದು': ಮದುವೆಗೆ ಸಿದ್ದವಾಗಿದ್ದ ಯುವತಿ ಮೇಲೆ Acid ಎರಚಿದ 'ಕಿರಾತಕ'

ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ 25 ವರ್ಷದ ರೀಮಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯ ಮೇಲೆ ದುಷ್ಕರ್ಮಿ ಆ್ಯಸಿಡ್ ದಾಳಿ ನಡೆಸಿದ್ದಾನೆ.

Gang Rape: ಸಾಮೂಹಿಕ ಅತ್ಯಾಚಾರ; 5 ತಿಂಗಳ ಗರ್ಭಿಣಿ ಸಾವು
ದೇಶ

Gang Rape: ಸಾಮೂಹಿಕ ಅತ್ಯಾಚಾರ; 5 ತಿಂಗಳ ಗರ್ಭಿಣಿ ಸಾವು

ತಾನು ಗರ್ಭಧರಿಸಿದ್ದೇನೆ ಎಂಬ ಮಾಹಿತಿಯೇ ಇಲ್ಲದ ಮಹಿಳೆ ಅನಾರೋಗ್ಯ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ...

ಅಭಿವೃದ್ಧಿಯಿಂದಾಗಿ ತುಷ್ಟೀಕರಣದ ವಿಷ ದುರ್ಬಲವಾಗುತ್ತಿದೆ: ಮೋದಿ
ದೇಶ

ಅಭಿವೃದ್ಧಿಯಿಂದಾಗಿ ತುಷ್ಟೀಕರಣದ ವಿಷ ದುರ್ಬಲವಾಗುತ್ತಿದೆ: ಮೋದಿ

ಉತ್ತರ ಪ್ರದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶದ ಆಜಂಘರ್ ನಲ್ಲಿ ಗ್ರಾಮದ ಮುಖ್ಯಸ್ಥನ ಹತ್ಯೆ: ಉದ್ರಿಕ್ತರ ಗುಂಪಿನಿಂದ ಪೊಲೀಸ್ ಪೋಸ್ಟ್  ವಾಹನಗಳಿಗೆ ಬೆಂಕಿ
ದೇಶ

ಉತ್ತರ ಪ್ರದೇಶದ ಆಜಂಘರ್ ನಲ್ಲಿ ಗ್ರಾಮದ ಮುಖ್ಯಸ್ಥನ ಹತ್ಯೆ: ಉದ್ರಿಕ್ತರ ಗುಂಪಿನಿಂದ ಪೊಲೀಸ್ ಪೋಸ್ಟ್  ವಾಹನಗಳಿಗೆ ಬೆಂಕಿ

ಗ್ರಾಮದ ಮುಖ್ಯಸ್ಥನನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಆಜಂ ಘರ್ ನ ಬಸ್ಗೌನ್ ನಲ್ಲಿ ಉದ್ರಿಕ್ತರ ಗುಂಪು ಪೊಲೀಸ್ ಪೋಸ್ಟ್, ವಾಹನಗಳಿಗೆ ಬೆಂಕಿ ಹಚ್ಚಿದೆ. 

ಸಮಾಜವಾದಿ ಪಕ್ಷಕ್ಕೆ ಅಭದ್ರತೆ ಕಾಡುತ್ತಿದೆ: ಅಸಾವುದ್ದೀನ್ ಒವೈಸಿ
ದೇಶ

ಸಮಾಜವಾದಿ ಪಕ್ಷಕ್ಕೆ ಅಭದ್ರತೆ ಕಾಡುತ್ತಿದೆ: ಅಸಾವುದ್ದೀನ್ ಒವೈಸಿ

ಎಂಐಎಂ ಪಕ್ಷದ ಮುಖಂಡ ಮುಖಂಡ ಅಸಾವುದ್ದೀನ್ ಒವೈಸಿ, ಸಮಾಜವಾದಿ ಪಕ್ಷಕ್ಕೆ ಅಭದ್ರತೆ ಕಾಡುತ್ತಿದೆ ಎಂದು ಟೀಕೆ ಮಾಡಿದ್ದಾರೆ.

'ಮುಲಾಯಂ ಸಿಂಗ್ ಕಾಣೆಯಾಗಿದ್ದಾರೆ' ಬಿಜೆಪಿ ಪೋಸ್ಟರ್ ನಲ್ಲಿ  ವ್ಯಂಗ್ಯ
ಪ್ರಧಾನ ಸುದ್ದಿ

'ಮುಲಾಯಂ ಸಿಂಗ್ ಕಾಣೆಯಾಗಿದ್ದಾರೆ' ಬಿಜೆಪಿ ಪೋಸ್ಟರ್ ನಲ್ಲಿ ವ್ಯಂಗ್ಯ

ಅಜಂಗಢ್ ಸಂಸದ ಮುಲಾಯಂ ಸಿಂಗ್ ಯಾದವ್ ಕಾಣೆಯಾಗಿದ್ದಾರೆ. ಸಮಾಜವಾದಿ ಪಕ್ಷದ ಸದಸ್ಯರಿಗೋ ಇನ್ಯಾರಿಗೋ...