ವಿದೇಶ26/11 ದಾಳಿಯ ಮಾಸ್ಟರ್ ಮೈಂಡ್: ಭಾರತಕ್ಕೆ ಬೇಕಿದ್ದ ಮತ್ತೊಬ್ಬ ಉಗ್ರ ಪಾಕ್ನಲ್ಲಿ ಸಾವು!
ಕೆಲ ವರ್ಷಗಳಿಂದ ಪಾಕಿಸ್ತಾನದ ವಿವಿಧ ನಗರಗಳಲ್ಲಿ ಹತ್ಯೆಯಾದ ಲಷ್ಕರ್ ಭಯೋತ್ಪಾದಕರನ್ನು ಭಾರತೀಯ ಏಜೆನ್ಸಿಗಳು ಕೊಂದಿವೆ ಎಂದು ಪಾಕಿಸ್ತಾನ ಆರೋಪಿಸಿದೆ. ಆದರೆ ಭಾರತವು ಎಲ್ಲಾ ಆರೋಪಗಳನ್ನು ಕಟುವಾಗಿ ತಿರಸ್ಕರಿಸಿದೆ.