ದೇಶಹಿಂದೂಗಳ ಕ್ಷಮೆ ಕೇಳಿ ಇಲ್ಲವೇ, ಅಯ್ಯಪ್ಪ ಸಂಗಮದಿಂದ ದೂರ ಇರಿ: ಕೇರಳ, ತಮಿಳುನಾಡು ಸಿಎಂಗಳಿಗೆ ರಾಜೀವ್ ಚಂದ್ರಶೇಖರ್ ವಾರ್ನಿಂಗ್! ಕಾರಣವೇನು?
ಕೇರಳದ CPI (ಮಾರ್ಕ್ಸ್ವಾದಿ) ಸರ್ಕಾರವು ಅಯ್ಯಪ್ಪ ಸಂಗಮಂ ಎಂಬ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಇದಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಆಹ್ವಾನಿಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ.