ದೇಶಉಚಿತ ಚಿಕಿತ್ಸೆ ಹೆಸರಲ್ಲಿ ಮೋಸ! ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ವಂಚಿಸುತ್ತಿದ 2,359 ಆಸ್ಪತ್ರೆಗಳು ಬ್ಲ್ಯಾಕ್ಲಿಸ್ಟ್; ಕೋಟ್ಯಂತರ ರೂಪಾಯಿ ದಂಡ!
ಬಡಜನರ ಆರೋಗ್ಯ ರಕ್ಷಣೆಗಾಗಿ ಜಾರಿಗೆ ತಂದ ಉಚಿತ ಯೋಜನೆಯಲ್ಲೂ ಕೆಲ ಆಸ್ಪತ್ರೆಗಳು ವಂಚಿಸುತ್ತಿದ್ದ ಪ್ರಕರಣಗಳು ಬಯಲಿಗೆ ಬಂದಿವೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಯೋಜನೆಯ ದುರ್ಬಳಕೆ ತಡೆಯಲು ಸಾಲು ಸಾಲು ಆಸ್ಪತ್ರೆಗಳು ಬ್ಲ್ಯಾಕ್ಲಿಸ್ಟ್! ಆ ಕುರಿತ ವರದಿ ಇಲ್ಲಿದೆ: