Ayush medicines

ಆಯುಷ್ ಆಸ್ಪತ್ರೆಗೆ ನಿಮ್ಮ ಹೆಸರಿಡಬೇಕೇ? ಭೂಮಿ ದಾನ ಮಾಡಿ: ಸರ್ಕಾರಿ ಆದೇಶ ಏನು ಹೇಳುತ್ತದೆ?
ರಾಜ್ಯ

ಆಯುಷ್ ಆಸ್ಪತ್ರೆಗೆ ನಿಮ್ಮ ಹೆಸರಿಡಬೇಕೇ? ಭೂಮಿ ದಾನ ಮಾಡಿ: ಸರ್ಕಾರಿ ಆದೇಶ ಏನು ಹೇಳುತ್ತದೆ?

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತನ್ನ ಆದೇಶದಲ್ಲಿ, ಕೋವಿಡ್ ನಂತರ, ಹೆಚ್ಚಿನ ಜನರು ಆಯುರ್ವೇದ ಔಷಧಿಗಳಿಗೆ ಮೊರೆ ಹೋಗುತ್ತಾರೆ. ಆದರೆ ಹಣ ಮತ್ತು ಭೂಮಿ ಲಭ್ಯತೆ ಕೊರತೆಯಿಂದಾಗಿ ಇಲಾಖೆಯು ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ.

ಆಯುಷ್ ಇಲಾಖೆ ಅಡಿಯಲ್ಲಿರುವ ಎಲ್ಲಾ ಔಷಧಿಗಳು FDA ವ್ಯಾಪ್ತಿಗೆ: ರಾಜ್ಯ ಸರ್ಕಾರ
ರಾಜ್ಯ

ಆಯುಷ್ ಇಲಾಖೆ ಅಡಿಯಲ್ಲಿರುವ ಎಲ್ಲಾ ಔಷಧಿಗಳು FDA ವ್ಯಾಪ್ತಿಗೆ: ರಾಜ್ಯ ಸರ್ಕಾರ

ಕಡಿಮೆ ಗುಣಮಟ್ಟದ ಔಷಧಿಗಳನ್ನು ಮಾರುಕಟ್ಟೆಯಿಂದ ಕೇವಲ ಎರಡು ದಿನಗಳಲ್ಲಿ ಹಿಂಪಡೆಯುವ ವ್ಯವಸ್ಥೆ ಜಾರಿ ಮಾಡಲಾಗಿದೆ. ಈ ಹಿಂದೆ, ಒಂದು ಔಷಧವನ್ನು ಗುಣಮಟ್ಟವಲ್ಲ (NSQ) ಎಂದು ಗುರುತಿಸಿದರೆ, ಅದನ್ನು ಔಷಧಾಲಯಗಳು ಮತ್ತು ವಿತರಕರಿಂದ ಹಿಂತಿರುಗಿಸಲು 30 ದಿನಗಳವರೆಗೆ ತೆಗೆದುಕೊಳ್ಳಲಾಗುತ್ತಿತ್ತು.