ಅಂಕಣಗಳುಇಂತಹ ಸತ್ಕುಲ ಪ್ರಸೂತ , ಯೋಗ್ಯ , ಧೀಮಂತ , ಶೂರ , ಸಕಲ ಗುಣಗಣಿ ಶ್ರೀರಾಮಚಂದ್ರರು ಯುವರಾಜರಾಗುವುದಕ್ಕೆ ನಮ್ಮೆಲ್ಲರ ಸ್ವಾಗತವಿದೆ
"ಸ್ವಾಮಿ, ನಾನು ಹೇಳಲೇಬೇಕಾದದ್ದು ಅತ್ಯಂತ ಪ್ರಧಾನವಾದದ್ದು. ಜನರ ಪ್ರೀತಿಗೆ ಏಕೆ ಶ್ರೀರಾಮರು ಕಾರಣ ಎಂಬುದಕ್ಕೆ ಜನರು ಮಾತಾಡುವುದನ್ನು ಕೇಳಿ ಹೇಳುತ್ತಿದ್ದೇನೆ." ನೆರೆದಿದ್ದ ಪ್ರಜೆಗಳೆಡೆ ಒಮ್ಮೆ ನೋಡಿ.......