Axis My India

ವಿಜಯ್ ಪಕ್ಷದ ಗೆಲುವನ್ನು ಊಹಿಸಿದ್ದಕ್ಕಾಗಿ ನಮ್ಮನ್ನು ನೋಡಿ ನಕ್ಕಿದ್ದರು: Axis My India ಮುಖ್ಯಸ್ಥ ಪ್ರದೀಪ್ ಗುಪ್ತಾ!
ನಟ-ರಾಜಕಾರಣಿ ವಿಜಯ್ ಅವರ TVK ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಾಗ ಜನರು ತಮ್ಮನ್ನು ನೋಡಿ 'ನಗುತ್ತಿದ್ದರು' ಎಂದು ಆಕ್ಸಿಸ್ ಮೈ ಇಂಡಿಯಾದ ಪ್ರದೀಪ್ ಗುಪ್ತಾ ಹೇಳಿದ್ದಾರೆ.

Election Results 2024 Live Updates: ತಲೆಕೆಳಗಾದ ''Exit poll'' ಸಮೀಕ್ಷೆ, LIVEನಲ್ಲೇ ಕಣ್ಣೀರಿಟ್ಟ Axis My India ಮುಖ್ಯಸ್ಥ!
ಹಾಲಿ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಎಲ್ಲ ಎಕ್ಸಿಟ್ ಪೋಲ್ ಗಳ ಸಮೀಕ್ಷಾ ವರದಿ ತಲೆಕೆಳಗಾಗಿದ್ದು, ಇದೇ ವಿಚಾರವಾಗಿ Axis My India ಮುಖ್ಯಸ್ಥ ಪ್ರದೀಪ್ ಗುಪ್ತಾ ಲೈವ್ ನಲ್ಲೇ ಕಣ್ಣೀರು ಹಾಕಿದ್ದಾರೆ.

