Axiom-4 Mission

Axiom-4 mission: ಶುಭಾಂಶು ಶುಕ್ಲಾ ಆರೋಗ್ಯ ಸ್ಥಿರವಾಗಿದೆ; ISRO
ಮೈಕ್ರೋಗ್ರಾವಿಟಿಯ ಅಡ್ಡ ಪರಿಣಾಮಗಳ ಬಗ್ಗೆ ಹೃದಯರಕ್ತನಾಳ ಪರೀಕ್ಷೆ, ಸ್ನಾಯು ಮತ್ತು ಮೂಳೆ ಪರೀಕ್ಷೆ ಮತ್ತು ಮನೋಪರೀಕ್ಷೆಗಳನ್ನು ನಡೆಸಲಾಯಿತು.

Video: Shubhanshu Shukla ಬದಲಿಗೆ ದಲಿತ ವ್ಯಕ್ತಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಿತ್ತು; Congress ನಾಯಕನ ಹೇಳಿಕೆ
ಆಕ್ಸಿಯಮ್-4 ಮಿಷನ್ ಮೂಲಕ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದ ಭಾರತ ಮೂಲದ ವ್ಯೋಮಗಾಮಿ ಶುಭಾಂಶು ಶುಕ್ಲಾ ತಮ್ಮ ಮಿಷನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸುರಕ್ಷಿತವಾಗಿ ಭೂಮಿಗೆ ಬಂದಿಳಿದ್ದಾರೆ.

Axiom-4 mission ಯಶಸ್ವಿ: ಡ್ರ್ಯಾಗನ್ ನೌಕೆ ಮೂಲಕ ಗಗನಯಾತ್ರಿ Shubhanshu Shukla ತಂಡ ಭೂಮಿಗೆ ವಾಪಸ್
ಸ್ಪ್ಲಾಶ್ ಡೌನ್ ಆದ ಕೂಡಲೇ ಐದು ದೋಣಿಗಳು ಗಗನಯಾತ್ರಿಗಳು ಮತ್ತು ಬಾಹ್ಯಾಕಾಶ ನೌಕೆಯ ಸುರಕ್ಷಿತ ನಿರ್ಗಮನವನ್ನು ಖಚಿತಪಡಿಸಿಕೊಳ್ಳಲು ಬಾಹ್ಯಾಕಾಶ ನೌಕೆಗೆ ಧಾವಿಸಿದವು.

ISS: 'ಈಗಲೂ ಸಾರೆ ಜಹಾನ್ ಸೇ ಅಚ್ಚಾ'; ಬೀಳ್ಕೊಡುಗೆ ಭಾಷಣದಲ್ಲಿ ಭಾರತ ಸ್ಮರಿಸಿದ Shubhanshu Shukla
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳನ್ನು ಕಳೆದ ನಂತರ ಜುಲೈ 15 ರಂದು ಭೂಮಿಗೆ ಮರಳುತ್ತಿದ್ದಾರೆ.

ಅಕ್ಸಿಯಮ್-4: ಶುಭಾಂಶು ಶುಕ್ಲಾ ಅವರೊಡನೆ ಭಾರತದ 11 ಸಂಶೋಧನಾ ದಿನಗಳು (ಜಾಗತಿಕ ಜಗಲಿ)
ಆಕ್ಸಿಯಮ್-4 ಯೋಜನೆ ಕೇವಲ ವೈಯಕ್ತಿಕ ಸಾಧನೆಯ ಯೋಜನೆಯಲ್ಲ. ಬದಲಿಗೆ, ಜಾಗತಿಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೆಚ್ಚುತ್ತಿರುವ ಭಾರತದ ಪಾತ್ರಕ್ಕೆ ಈ ಯೋಜನೆ ಸಾಕ್ಷಿಯಾಗಿದೆ.

Axiom-4 mission: ಜುಲೈ 4ರಂದು ಆಗಸದಿಂದಲೇ ವಿದ್ಯಾರ್ಥಿಗಳೊಂದಿಗೆ ಶುಭಾಂಶು ಶುಕ್ಲಾ ಸಂವಾದ
ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಟೆಲಿಬ್ರಿಡ್ಜ್ ಮುಖಾಂತರ ಈ ಸಂವಾದ ನಡೆಸಲು ಯೋಜಿಸಿರುವುದಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿನ ಹವ್ಯಾಸಿ ರೇಡಿಯೋ ಸಂಸ್ಥೆ (ಎಆರ್‌ಐಎಸ್‌ಎಸ್) ತಿಳಿಸಿದೆ.

Axiom-4: 'ಅದ್ಭುತ ಪಯಣ''ಇಲ್ಲಿಂದ ಭೂಮಿ ನೋಡುವ ಸೌಭಾಗ್ಯ': ISSನಿಂದ ಶುಭಾಂಶು ಶುಕ್ಲಾ ಮೊದಲ ಭಾಷಣ
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸ್ಥಳೀಯ ಕಾಲಮಾನ ಗುರುವಾರ ಸಂಜೆ 4.01 ಕ್ಕೆ ಉತ್ತರ ಅಟ್ಲಾಂಟಿಕ್ ಮೇಲೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತಲುಪಿ ಇತಿಹಾಸ ನಿರ್ಮಿಸಿದರು.

Watch | ಮಗುವಿನಂತೆ ಕಲಿಯುತ್ತಿದ್ದೇನೆ: ಡ್ರ್ಯಾಗನ್ ನೌಕೆಯಿಂದ ಶುಭಾಂಶು ಶುಕ್ಲಾ ಮಾತು

Axiom-4 Mission: ಮಗುವಿನಂತೆ ಕಲಿಯುತ್ತಿದ್ದೇನೆ; ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಿಂದ ಶುಭಾಂಶು ಶುಕ್ಲಾ ಮೊದಲ ಮಾತು! Video
ಸ್ಪೇಸ್ ಕ್ರಾಪ್ಟ್ ನ ಡ್ರ್ಯಾಗನ್ ನೌಕೆಯಿಂದ ಮಾತನಾಡಿರುವ ಶುಕ್ಲಾ, 'ದೇಶವಾಸಿಗಳಿಗೆ ನಮಸ್ಕಾರ' ಎಂದು ಹೇಳುವ ಮೂಲಕ ದೇಶಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

