Axiom 4

Axiom-4: ಬಾಹ್ಯಾಕಾಶ ನಿಲ್ದಾಣಗಳು, ವಾಣಿಜ್ಯ ಕಾರ್ಯಾಚರಣೆಗಳಿಗೆ ಮುಕ್ತ; ವಿಪುಲ ಅವಕಾಶ ಸೃಷ್ಟಿ!
ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್‌ನ ಜ್ವೆಜ್ಡಾ ಸ್ಪೇಸ್ ಮಾಡ್ಯೂಲ್‌ನಲ್ಲಿ ಅನಿಲ ಸೋರಿಕೆಯಾಗಿದ್ದರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಹಳೆಯದಾಗುತ್ತಿರುವುದರಿಂದ ಹೆಚ್ಚಿನ ಬಾಹ್ಯಾಕಾಶ ಕೇಂದ್ರಗಳ ರಚನೆಯನ್ನು ಅನ್ವೇಷಿಸುವ ಸಮಯ ಬಂದಿದೆ.

Shubhanshu Shukla ಇತಿಹಾಸ: 41 ವರ್ಷಗಳ ನಂತರ ISSಗೆ ಪಯಣಿಸಿದ ಭಾರತೀಯ ಗಗನಯಾತ್ರಿ; Video
ಉತ್ತರ ಪ್ರದೇಶದ ಲಕ್ನೋದಲ್ಲಿ ಜನಿಸಿದ ಶುಕ್ಲಾ, ಮಾಜಿ ನಾಸಾ ಗಗನಯಾತ್ರಿ ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಅವರು ಆಕ್ಸಿಯಮ್ -4 ಮಿಷನ್‌ನ ಭಾಗವಾಗಿದ್ದಾರೆ.

