Ax-4 crew

ಗ್ರೂಪ್ ಕ್ಯಾಪ್ಟನ್ ಶುಕ್ಲಾ ಸೇರಿ Ax-4 ಗಗನಯಾತ್ರಿಗಳು ಭೂ ಸ್ಪರ್ಶಕ್ಕೆ ಕ್ಷಣಗಣನೆ: ಬಾಹ್ಯಾಕಾಶದಲ್ಲಿ ಹೊಸ ಚರಿತ್ರೆ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳ ವಾಸ್ತವ್ಯದ ನಂತರ 22.5 ಗಂಟೆಗಳ ಪ್ರಯಾಣವನ್ನು ಪೂರ್ಣಗೊಳಿಸಿದ್ದಾರೆ.

Axiom-4 ಸಿಬ್ಬಂದಿ ISS ನಿಂದ ಜು.14ರಂದು ವಾಪಸ್ ಪ್ರಯಾಣ; ಜುಲೈ 15 ರಂದು ಕ್ಯಾಲಿಫೋರ್ನಿಯಾ ಸಮುದ್ರ ತೀರದಲ್ಲಿ ಲ್ಯಾಂಡಿಂಗ್
ನಿಗದಿತ ಯೋಜನೆಯ ಪ್ರಕಾರ, ಅವರು ಜುಲೈ 15 ರಂದು ಭೂಮಿಯ ಮೇಲಿನ ಹವಾಮಾನ ಪರಿಸ್ಥಿತಿಗಳಿಗೆ ಒಳಪಟ್ಟು ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಇಳಿಯಲಿದ್ದಾರೆ.

