Aviva Bidapa

ಜ್ಯೂನಿಯರ್ ಅಂಬರೀಷ್ ಎಂಟ್ರಿ!: ಅವಿವಾ ಬಿದ್ದಪ್ಪ-ಅಭಿಷೇಕ್ ದಂಪತಿಗೆ ಗಂಡು ಮಗು ಜನನ!
ಸಿನಿಮಾ ಸುದ್ದಿ

ಜ್ಯೂನಿಯರ್ ಅಂಬರೀಷ್ ಎಂಟ್ರಿ!: ಅವಿವಾ ಬಿದ್ದಪ್ಪ-ಅಭಿಷೇಕ್ ದಂಪತಿಗೆ ಗಂಡು ಮಗು ಜನನ!

ನಗರದ ಸ್ಪರ್ಶ್‌ ಆಸ್ಪತ್ರೆಯಲ್ಲಿ ಅವಿವಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಮೊಮ್ಮಗನನ್ನು ಸುಮಲತಾ ಅವರು ಹಿಡಿದುಕೊಂಡಿರುವ ಫೋಟೋ ವೈರಲ್ ಆಗಿದೆ.

ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಬಿಡುಗಡೆ ದಿನಾಂಕ ಜುಲೈಗೆ ಮುಂದೂಡಿಕೆ!
ಸಿನಿಮಾ ಸುದ್ದಿ

ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಬಿಡುಗಡೆ ದಿನಾಂಕ ಜುಲೈಗೆ ಮುಂದೂಡಿಕೆ!

ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಅವಿವಾ ಬಿದ್ದಪ್ಪ ಅವರೊಂದಿಗೆ ಅಭಿಷೇಕ್ ಮದುವೆಯಾದ ಎರಡು ವಾರಗಳ ನಂತರ ಜೂನ್ 23 ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಈಗ ಚಿತ್ರ ಜುಲೈನಲ್ಲಿ ಬಿಡುಗಡೆಯಾಗಲಿದೆ. 

ರೆಬೆಲ್ ಸ್ಟಾರ್ ಅಂಬಿ ಮನೆಯಲ್ಲಿ ಮದುವೆ ಸಂಭ್ರಮ; ಅಭಿಷೇಕ್- ಅವಿವಾ ಬಿದ್ದಪ್ಪ ಅರಿಷಿಣ, ಮೆಹಂದಿ ಶಾಸ್ತ್ರದ ಫೋಟೋಗಳು!
ಸಿನಿಮಾ

ರೆಬೆಲ್ ಸ್ಟಾರ್ ಅಂಬಿ ಮನೆಯಲ್ಲಿ ಮದುವೆ ಸಂಭ್ರಮ; ಅಭಿಷೇಕ್- ಅವಿವಾ ಬಿದ್ದಪ್ಪ ಅರಿಷಿಣ, ಮೆಹಂದಿ ಶಾಸ್ತ್ರದ ಫೋಟೋಗಳು!

ರೆಬೆಲ್ ಸ್ಟಾರ್ ಅಂಬರೀಶ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಅಂಬಿ ಪುತ್ರ ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ಅರಿಶಿನ, ಮೆಹಂದಿ ಶಾಸ್ತ್ರ ಮುಗಿದಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಅನೇಕ ತಾರೆಯರು ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು.

ಅಭಿಷೇಕ್ ಅಂಬರೀಷ್ ಮದುವೆಗೆ ಡೇಟ್ ಫಿಕ್ಸ್: ಹಸೆಮಣೆ ಏರಲು ಸಜ್ಜಾದ ಜ್ಯೂನಿಯರ್ ರೆಬೆಲ್ ಸ್ಟಾರ್!
ಸಿನಿಮಾ ಸುದ್ದಿ

ಅಭಿಷೇಕ್ ಅಂಬರೀಷ್ ಮದುವೆಗೆ ಡೇಟ್ ಫಿಕ್ಸ್: ಹಸೆಮಣೆ ಏರಲು ಸಜ್ಜಾದ ಜ್ಯೂನಿಯರ್ ರೆಬೆಲ್ ಸ್ಟಾರ್!

ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಮಗಳು ಅವಿವಾ ಜೊತೆ ಹಸೆಮಣೆ ಏರಲು ಅಂಬಿ  ಪುತ್ರ ಸಜ್ಜಾಗಿದ್ದಾರೆ.

ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಜೊತೆ ಅಭಿಷೇಕ್‌ ಅಂಬರೀಶ್‌ ನಿಶ್ಚಿತಾರ್ಥ
ಸಿನಿಮಾ ಸುದ್ದಿ

ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಜೊತೆ ಅಭಿಷೇಕ್‌ ಅಂಬರೀಶ್‌ ನಿಶ್ಚಿತಾರ್ಥ

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಭಾನುವಾರ ನಗರದ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ನಡೆಯಿತು.

ಅಭಿಷೇಕ್-ಅವಿವಾ ನಿಶ್ಚಿತಾರ್ಥಕ್ಕೆ ಯಶ್, ದರ್ಶನ್ ಆಗಮನ; ಶುಭ ಹಾರೈಕೆ!
ಸಿನಿಮಾ

ಅಭಿಷೇಕ್-ಅವಿವಾ ನಿಶ್ಚಿತಾರ್ಥಕ್ಕೆ ಯಶ್, ದರ್ಶನ್ ಆಗಮನ; ಶುಭ ಹಾರೈಕೆ!

ಸಮಾರಂಭದಲ್ಲಿ ಅಭಿಷೇಕ್‌ ತಾಯಿ ಸುಮಲತಾ ಅಂಬರೀಶ್‌, ಅವಿವಾ ಅವರ ತಂದೆ-ತಾಯಿ ಹಾಗೂ ನಟ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಹಾಜರಿದ್ದರು. ಇನ್ನು ಯಶ್ ದಂಪತಿ, ದರ್ಶನ್ ಸೇರಿದಂತೆ ಗಣ್ಯರು ಆಗಮಿಸಿದ ಜೋಡಿಗಳಿಗೆ ಶುಭಹಾರೈಸಿದರು.