ಸಿನಿಮಾ ಸುದ್ದಿಆ ಆಟದ ವಾತಾವರಣ ನನಗೆ ಹೊಂದಿಕೆಯಾಗಲಿಲ್ಲ, ಇನ್ಮುಂದೆ Bigg Boss ನೋಡಲ್ಲ: ಅವಿನಾಶ್ ಶತಮರ್ಷನ
ಬಿಗ್ಬಾಸ್ ಮನೆಯ ವಾತಾವರಣ ತಮ್ಮ ಸಹಜ ಸ್ವಭಾವಕ್ಕೆ ಸಂಪೂರ್ಣ ವಿರುದ್ಧವಾಗಿತ್ತು. “ನಾನು ಬಿಗ್ಬಾಸ್ ಮನೆಗೆ ಯಾವುದೇ ರೀತಿಯ ಪೂರ್ವಾಭ್ಯಾಸ ಮಾಡಿಕೊಂಡು ಹೋಗಿರಲಿಲ್ಲ. ಪೂರ್ವಾಭ್ಯಾಸ ಎನ್ನುವುದು ರಂಗಭೂಮಿಯ ನಾಟಕಗಳಿಗೆ, ನೈಜವಾಗಿರುವುದಕ್ಕೆ ಅಲ್ಲ.