aviation sector

ಎಚ್ಎಎಲ್ ಮ್ಯಾನೇಜ್ಮೆಂಟ್ ಅಕಾಡೆಮಿಯಿಂದ ವಿಮಾನಯಾನ ಪಿಜಿ ಡಿಪ್ಲೊಮೋ ಕೋರ್ಸ್ ಆರಂಭ
ಎಚ್ಎಎಲ್ನ ನೋಡಲ್ ಕಲಿಕಾ ಕೇಂದ್ರವಾದ ಎಚ್ಎಎಲ್ ಮ್ಯಾನೇಜ್ಮೆಂಟ್ ಅಕಾಡೆಮಿ (ಎಚ್ಎಂಎ) ಎಂಜಿನಿಯರಿಂಗ್, ವಿಜ್ಞಾನ ಮತ್ತು ಕಂಪ್ಯೂಟರ್ ಸೈನ್ಸ್ ನ ಹೊಸ ಪದವೀಧರರಿಗೆ ವಾಯುಯಾನ ಮತ್ತು ಉತ್ಪಾದನಾ ನಿರ್ವಹಣೆಯಲ್ಲಿ ಎರಡು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ಗಳನ್ನು ಆರಂಭಿಸಿದೆ.

ಕಳೆದ ಒಂದು ವರ್ಷದಲ್ಲಿ 900 ಹೊಸ ವಿಮಾನಗಳಿಗಾಗಿ ಬೇಡಿಕೆ: ಪ್ರಧಾನಿ ಮೋದಿ
ದೇಶದ ವಿಮಾನಯಾನ ವಲಯ ಅದ್ಭುತವಾದ ಬೆಳವಣಿಗೆ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

