ರಾಜ್ಯಓಲಾ, ಉಬರ್ ಮತ್ತು ರಾಪಿಡೊ ಅಪ್ಲಿಕೇಷನ್ ನಲ್ಲಿ ಆಟೋರಿಕ್ಷಾ ಸೇರ್ಪಡೆ: ಸರ್ಕಾರ ಗರಂ; 5 ಸಾವಿರ ರೂ. ದಂಡ ವಿಧಿಸುವುದಾಗಿ ಎಚ್ಚರಿಕೆ
ಆ್ಯಪ್ ಆಧಾರಿತ ಕ್ಯಾಬ್ ಅಗ್ರಿಗೇಟರ್ಗಳಾದ ಓಲಾ, ಉಬರ್ ಮತ್ತು ರಾಪಿಡೊ ಆಟೋ ರಿಕ್ಷಾಗಳನ್ನು ತಮ್ಮ ಅಪ್ಲಿಕೇಷನ್ ನಲ್ಲಿ ಅಳವಡಿಸಿದ್ದಕ್ಕಾಗಿ ಸರ್ಕಾರ ಗರಂ ಆಗಿದೆ. ಅಲ್ಲದೆ ಅಪ್ಲಿಕೇಶನ್ಗಳನ್ನು ಬಳಸುವ ವಾಹನಗಳ ವಿರುದ್ಧ 5 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.