ವಿಶೇಷಬೆಲೆ ಏರಿಕೆ ನಡುವೆ ಮಾನವೀಯ ಸೇವೆ: ಆಟೋರಿಕ್ಷಾಗಳಿಗೆ ಉಚಿತವಾಗಿ 3 ಲೀ. ಪೆಟ್ರೋಲ್, ಡೀಸಲ್ ನೀಡಿದ ಕಾಸರಗೋಡಿನ ಬಂಕ್
ಪೆಟ್ರೋಲ್ ಬೆಲೆ ಲೀಟರ್ಗೆ 100 ರೂ.ಗಳನ್ನು ದಾಟಿದ್ದು ಡೀಸೆಲ್ ಬೆಲೆ 95 ರೂ.ಗಳಷ್ಟು ಹೆಚ್ಚಾಗುತ್ತಿರುವ ವೇಳೆಯಲ್ಲಿ ಕಾಸರಗೋಡಿನ ಹಳ್ಳಿಯೊಂದರ ಬಂಕ್ ನಲ್ಲಿ ಎಲ್ಲಾ ಆಟೋರಿಕ್ಷಾ ಚಾಲಕರಿಗೆ ಮೂರು ಲೀ.ಇಂಧನವನ್ನು ಉಚಿತವಾಗಿ ಹಂಚಿಕೆ ಮಾಡಲಾಗಿದೆ.