ರಾಜ್ಯಮಳೆ, ಗಾಳಿಗೆ ಬೆಂಗಳೂರಿನಲ್ಲಿ ಧರೆಗುರುಳಿದ ಮರ: ಆಟೋ ಜಖಂ, ಚಾಲಕ-ಪ್ರಯಾಣಿಕರಿಗೆ ಗಾಯ
ಮಳೆಗಾಲದಲ್ಲಿ ನಗರದ ಅಲ್ಲಲ್ಲಿ ಪ್ರಾಕೃತಿಕ ವಿಕೋಪಗಳು ಪ್ರತಿವರ್ಷ ಘಟಿಸುತ್ತವೆ. ತೀವ್ರ ಗಾಳಿ, ಮಳೆಗೆ ಹಲವೆಡೆ ಮರಗಳು, ಕೊಂಬೆಗಳು ಮುರಿದುಬಿದ್ದು ಅನಾಹುತ ಸಂಭವಿಸುತ್ತವೆ. ವಾಹನಗಳು ಜಖಂ ಆಗುವುದು, ಪ್ರಾಣಹಾನಿ ನಡೆಯುತ್ತಲೇ ಇವೆ.